ಸಕ್ಕರೆ, ಬೆಲ್ಲ, ಈರುಳ್ಳಿ ದರ ಗಗನಕ್ಕೆ: ಗಣೇಶನ ಹಬ್ಬಕ್ಕೆ ಅಡುಗೆಮನೆಗೆ ಟ್ರಿಪಲ್ ಶಾಕ್!
ಶಿವಕುಮಾರ ಹಳ್ಯಾಳಹುಬ್ಬಳ್ಳಿ: ಗಣೇಶ ಹಬ್ಬದ ಹೊಸ್ತಿಲಲ್ಲೇ ಉತ್ತರ ಕರ್ನಾಟಕದ ಅಡುಗೆ ಮನೆಗೆ ಟ್ರಿಪಲ್ ಶಾಕ್ ತಟ್ಟಿದೆ. ಸಿಹಿ ಮಾಡೋಕೆ ಸಕ್ಕರೆ ಇಲ್ಲ, ಬಾಯಿ ಸಿಹಿ ಮಾಡೋಕೆ ಬೆಲ್ಲ ಇಲ್ಲ, ಒಗ್ಗರಣೆಗೆ ಈರುಳ್ಳಿ ಇಲ್ಲ – ಮೂರರ ದರ ಒಟ್ಟಿಗೆ ಏರಿದೆ. ಈರುಳ್ಳಿ ಬೆಲೆ 65 ರಿಂದ 70 ರೂಗೆ ದಾಟಿದರೆ, ಸಕ್ಕರೆ ಬೆಲೆ ಕೆ.ಜಿಗೆ ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿಗೆ 65 ರಿಂದ 70 ರೂಗೆ ಮಾರಾಟವಾಗುತ್ತಿದ್ದು, ಬೆಲ್ಲದ ಬೆಲೆ ಏನೂ ಕಮ್ಮಿ ಇಲ್ಲಾರಿ. ಅದರದ್ದೇ ಹೆಚ್ಚಿನ … Continue reading ಸಕ್ಕರೆ, ಬೆಲ್ಲ, ಈರುಳ್ಳಿ ದರ ಗಗನಕ್ಕೆ: ಗಣೇಶನ ಹಬ್ಬಕ್ಕೆ ಅಡುಗೆಮನೆಗೆ ಟ್ರಿಪಲ್ ಶಾಕ್!
Copy and paste this URL into your WordPress site to embed
Copy and paste this code into your site to embed