ParikshaPeCharcha26: ಹುಬ್ಬಳ್ಳಿಯ ಪೋಷಕಿ ಸ್ನೇಹಾ ರಾಣೆಬೆನ್ನೂರು ಅನುಭವಕ್ಕೆ ಸಚಿವ ಪ್ರಲ್ಹಾದ್ ಜೋಶಿ ಮೆಚ್ಚುಗೆ
ಹುಬ್ಬಳ್ಳಿ: ಕೇಂದ್ರ ಸರ್ಕಾರದ ಮಹತ್ವದ ಶೈಕ್ಷಣಿಕ ಕಾರ್ಯಕ್ರಮ #ParikshaPeCharcha26 ಮೂಲಕ ಹುಬ್ಬಳ್ಳಿಯ ಪೋಷಕಿ ಸ್ನೇಹಾ ರಾಣೆಬೆನ್ನೂರು ತಮ್ಮ ಅನುಭವವನ್ನು ಹೃದಯಪೂರ್ವಕವಾಗಿ ಹಂಚಿಕೊಂಡಿದ್ದು, ಈ ಕುರಿತು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಸ್ನೇಹಾ ರಾಣೆಬೆನ್ನೂರು ಅವರು, ಈ ಕಾರ್ಯಕ್ರಮವು ಪೋಷಕರು ಹಾಗೂ ವಿದ್ಯಾರ್ಥಿಗಳ ಮನಸ್ಸಿನ ಆಳವನ್ನು ಸ್ಪರ್ಶಿಸುವ ವೇದಿಕೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಪರೀಕ್ಷೆಗಳ ಸಮಯದಲ್ಲಿ ಮಕ್ಕಳ ಮೇಲೆ ಬೀಳುವ ಒತ್ತಡವನ್ನು ಹೇಗೆ ಕಡಿಮೆ ಮಾಡಬೇಕು, ಅವರ ಆತ್ಮವಿಶ್ವಾಸವನ್ನು … Continue reading ParikshaPeCharcha26: ಹುಬ್ಬಳ್ಳಿಯ ಪೋಷಕಿ ಸ್ನೇಹಾ ರಾಣೆಬೆನ್ನೂರು ಅನುಭವಕ್ಕೆ ಸಚಿವ ಪ್ರಲ್ಹಾದ್ ಜೋಶಿ ಮೆಚ್ಚುಗೆ
Copy and paste this URL into your WordPress site to embed
Copy and paste this code into your site to embed