ಚಿನ್ನ ವಾಪಸ್‌ ಕೇಳಿದ್ದಕ್ಕೆ ಗುಂಡು ಹಾರಿಸಿದ ಮಾಲೀಕ; ಮೂವರಿಗೆ ಗಾಯ

ಧಾರವಾಡ: ತಾವು ಅಡವಿಟ್ಟ ಚಿನ್ನವನ್ನು ಮರಳಿ ನೀಡುವಂತೆ ಕೇಳಿದ್ದಕ್ಕೆ ಚಿನ್ನದಂಗಡಿ ಮಾಲೀಕ ತಂದೆ ಮತ್ತು ಮಗನ ಮೇಲೆ ಗುಂಡು ಹಾರಿಸಿದ ಘಟನೆ ತಾಲೂಕಿನ ಗರಗ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ. ತಾಲೂಕಿನ ಜಿರಿಗವಾಡ ಗ್ರಾಮದ ನಿಂಗಪ್ಪ ಹೊರಕೇರಿ (56) ಮತ್ತು ಮಗ ಸಿದ್ದಪ್ಪ ಹೊರಕೇರಿ (36) ಎಂಬುವವರೇ ಅಡವಿಟ್ಟ ಚಿನ್ನ ಕೇಳಿ ಗುಂಡೇಟು ತಿಂದವರು. ಶಾಲೆ ಮುಗಿಸಿಕೊಂಡು ಚಿನ್ನದ ಅಂಗಡಿ ಮುಂದಿನ ರಸ್ತೆಯಲ್ಲಿ ಸಾಗಿ ಮನೆಗೆ ಮರಳುತ್ತಿದ್ದ ಶ್ರದ್ಧಾ ಬೈಯಪ್ಪನವರ (10) ಎಂಬ ಬಾಲಕಿಯ ಕಾಲಿಗೆ ಒಂದು … Continue reading ಚಿನ್ನ ವಾಪಸ್‌ ಕೇಳಿದ್ದಕ್ಕೆ ಗುಂಡು ಹಾರಿಸಿದ ಮಾಲೀಕ; ಮೂವರಿಗೆ ಗಾಯ