ಹುಬ್ಬಳ್ಳಿ ಗಣೇಶ ವಿಸರ್ಜನೆಗೆ ನೋ ಟೆನ್ಷನ್: ಫ್ಲೈಓವರ್ ಕೆಳಗೆ ದಾರಿ ಕ್ಲಿಯರ್, ದೊಡ್ಡ ಗಣೇಶನಿಗೆ ‘ರೂಟ್ ಚೇಂಜ್’
ಹುಬ್ಬಳ್ಳಿ: ಸಾರ್ವಜನಿಕ ಗಣೇಶ ವಿಸರ್ಜನಾ ಮೆರವಣಿಗೆ ಹಿನ್ನೆಲೆಯಲ್ಲಿ ಕಿತ್ತೂರು ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ವೃತ್ತದ ಮುಂಭಾಗದಲ್ಲಿ ನಡೆಯುತ್ತಿರುವ ಫ್ಲೈ ಓವರ್ ಕಾಮಗಾರಿಯನ್ನು ಶಾಸಕ ಮಹೇಶ ಟೆಂಗಿನಕಾಯಿ ಶುಕ್ರವಾರ ಅಧಿಕಾರಿಗಳೊಂದಿಗೆ ಪರಿಶೀಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಫ್ಲೈ ಓವರ್‌ಗೆ ಅಳವಡಿಸಿರುವ ಗರ್ಡರ್ ಮತ್ತು ಪಿಲ್ಲರ್‌ಗಳ ಅಳತೆ 23 ಅಡಿ ಎತ್ತರ ಇರುವುದರಿಂದ 16 ರಿಂದ 18 ಅಡಿ ಎತ್ತರದ ಗಣಪತಿಗಳ ವಿಸರ್ಜನಾ ಮೆರವಣಿಗೆಗೆ ಯಾವುದೇ ತೊಂದರೆಯಾಗುವುದಿಲ್ಲ. 18 ಅಡಿಗೂ ಎತ್ತರದ ನಾಲ್ಕು ಬೃಹತ್ ಗಣಪತಿಗಳಿಗೆ ಮಾತ್ರ … Continue reading ಹುಬ್ಬಳ್ಳಿ ಗಣೇಶ ವಿಸರ್ಜನೆಗೆ ನೋ ಟೆನ್ಷನ್: ಫ್ಲೈಓವರ್ ಕೆಳಗೆ ದಾರಿ ಕ್ಲಿಯರ್, ದೊಡ್ಡ ಗಣೇಶನಿಗೆ ‘ರೂಟ್ ಚೇಂಜ್’
Copy and paste this URL into your WordPress site to embed
Copy and paste this code into your site to embed