ದೇಶದಲ್ಲಿ ಶೇ. 39ರಷ್ಟು ಎಥೆನಾಲ್ ಉತ್ಪಾದನೇ ಇಲ್ಲ; ಮೂರ್ಖರಿದ್ದಾರೆ ಕಾಂಗ್ರೆಸ್‌ನವರು

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದವರು ಸುಳ್ಳು ಹೇಳಿ ಸಿಕ್ಕಿಹಾಕಿಕೊಳ್ಳುವಲ್ಲಿ ನಿಪುಣರು. ಅತ್ಯಂತ ಮೂರ್ಖರಿದ್ದಾರೆ. ಪೆಟ್ರೋಲ್ ಅಲ್ಲಿ ಶೇ. 39ರಷ್ಟು ಎಥೆನಾಲ್ ಇದೆ ಎಂದಿದ್ದಾರೆ. ಆದರೆ, ವಾಸ್ತವದಲ್ಲಿ ಇಷ್ಟು ಪ್ರಮಾಣದ ಎಥೆನಾಲ್ ದೇಶದಲ್ಲಿ ಉತ್ಪಾದನೆಯೇ ಇಲ್ಲ! ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಎಥೆನಾಲ್ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಅಪಪ್ರಚಾರ ಮಾಡುತ್ತಿದೆ. ಕೇಂದ್ರ ಸರ್ಕಾರದ “ಆತ್ಮನಿರ್ಭರ ಭಾರತ” ಕ್ರಮವನ್ನು ಸಹಿಸದೇ ಹೀಗೆಲ್ಲ ಮಾಡುತ್ತಿದೆ … Continue reading ದೇಶದಲ್ಲಿ ಶೇ. 39ರಷ್ಟು ಎಥೆನಾಲ್ ಉತ್ಪಾದನೇ ಇಲ್ಲ; ಮೂರ್ಖರಿದ್ದಾರೆ ಕಾಂಗ್ರೆಸ್‌ನವರು