ಎಸ್‌ಐಆರ್: ಧಾರವಾಡ ಡಿಸಿ ಜೊತೆ `ಸಂ.ಕ.’ ಅರ್ಥಪೂರ್ಣ ಫೋನ್ ಇನ್
ಹುಬ್ಬಳ್ಳಿ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಿಂದ (ಎಸ್‌ಐಆರ್) ಯಾವುದೇ ಮತದಾರರೂ ತೊಂದರೆಗೆ ಒಳಗಾಗುವುದಿಲ್ಲ. ಇದೊಂದು ಅತ್ಯಂತ ಪಾರದರ್ಶಕ ಪ್ರಕ್ರಿಯೆಯಾಗಿದ್ದು, ಆತಂಕ ಇಲ್ಲದೇ ಜನತೆ ಸ್ಪಂದಿಸಬೇಕು ಎಂದು ಧಾರವಾಡ ಜಿಲ್ಲಾಧಿಕಾರಿಗಳೂ ಆಗಿರುವ ಜಿಲ್ಲಾ ಚುನಾವಣಾ ಅಧಿಕಾರಿ ಆರ್. ಸ್ನೇಹಲ್ ಹೇಳಿದರು. ಎಸ್‌ಐಆರ್ ಕುರಿತು ವ್ಯಾಪಕವಾಗಿರುವ ಸಾರ್ವಜನಿಕ ಆತಂಕ ಮತ್ತು ಅನುಮಾನಗಳ ಹಿನ್ನೆಲೆಯಲ್ಲಿ ಸಂಯುಕ್ತ ಕರ್ನಾಟಕ’ ಪತ್ರಿಕೆ ಏರ್ಪಡಿಸಿದ್ದ ಫೋನ್ ಇನ್‌ನಲ್ಲಿ ಭಾಗಿಯಾಗಿ ಅವರು ಪ್ರತಿಯೊಂದು ಸಣ್ಣ ಅನುಮಾನವನ್ನೂ ಪರಿಹರಿಸಿದರು. ನೂರಾರು ಕರೆಗಳಿಗೆ ಉತ್ತರಿಸಿದ ಜಿಲ್ಲಾಧಿಕಾರಿಗಳು,ಎಸ್‌ಐಆರ್‌ನಿಂದ ಮತಪಟ್ಟಿಯಲ್ಲಿನ ಹೆಸರು … Continue reading ಎಸ್‌ಐಆರ್: ಧಾರವಾಡ ಡಿಸಿ ಜೊತೆ `ಸಂ.ಕ.’ ಅರ್ಥಪೂರ್ಣ ಫೋನ್ ಇನ್
Copy and paste this URL into your WordPress site to embed
Copy and paste this code into your site to embed