ಜೈಲು ಪ್ರವೇಶಕ್ಕೂ ಮುನ್ನ ಮಾದಕ ವಸ್ತು ಸೇವನೆ ತಪಾಸಣೆ ಕಡ್ಡಾಯ

ಖೈದಿಗಳ ಸುಧಾರಣೆಗೆ ಹೊಸ ಕ್ರಮ – ರಾಜ್ಯದ ಜೈಲುಗಳಲ್ಲಿ ಬದಲಾವಣೆ: ಜೈಲಿನಲ್ಲೇ ಸ್ಕಿಲ್ ಡೆವಲಪ್‌ಮೆಂಟ್ – ಖೈದಿಗಳ ಭವಿಷ್ಯಕ್ಕೆ ಹೊಸ ದಾರಿ ಹುಬ್ಬಳ್ಳಿ: ಗಾಂಜಾ ಸೇರಿದಂತೆ ಮಾದಕ ವಸ್ತು ಸೇವನೆ ಹಿನ್ನೆಲೆ ಹೊಂದಿರುವ ಖೈದಿಗಳ ಮೇಲೆ ಕಟ್ಟುನಿಟ್ಟಿನ ನಿಗಾವಹಿಸಲು ರಾಜ್ಯದ ಎಲ್ಲಾ ಜೈಲುಗಳಲ್ಲಿ ಹೊಸ ಕ್ರಮ ಜಾರಿಗೆ ತರಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಮಹಾನಿರ್ದೇಶಕ (ಡಿಜಿಪಿ) ಅಲೋಕ್ ಕುಮಾರ್ ತಿಳಿಸಿದ್ದಾರೆ. ಬುಧವಾರ ಹುಬ್ಬಳ್ಳಿಯ ಉಪಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ … Continue reading ಜೈಲು ಪ್ರವೇಶಕ್ಕೂ ಮುನ್ನ ಮಾದಕ ವಸ್ತು ಸೇವನೆ ತಪಾಸಣೆ ಕಡ್ಡಾಯ