ಬಸವ ಮಂಟಪ ಕೃತಿ ಬಗ್ಗೆ ಚರ್ಚೆಯಾಗಲಿ, ಬ್ಯಾನ್ ಸರಿಯಲ್ಲ
ಹುಬ್ಬಳ್ಳಿ: ಬಸವ ಮಂಟಪ ಕೃತಿ ಬಗ್ಗೆ ಎದ್ದಿರುವ ವಿವಾದಗಳನ್ನು ಗಮನಿಸಿದ್ದೇನೆ. ಕೃತಿ ಕುರಿತು ಆರೋಗ್ಯಕರ ಚರ್ಚೆಗಳಾಗಲಿ. ಆಗ ಸತ್ವ ಇಲ್ಲದ ಕೃತಿಯನ್ನು ಜನರೇ ತಿರಸ್ಕರಿಸುತ್ತಾರೆ ಎಂದು ನಟ ಚೇತನ್ ಅಹಿಂಸಾ ಹೇಳಿದರು. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೇಖಕರು ಅಧ್ಯಯನ ಮಾಡಿ ಒಂದು ಕೃತಿಯನ್ನು ಬರೆದಾಗ ಅದರ ಬಗ್ಗೆ ಚರ್ಚೆಗಳಾಗಬೇಕು. ಆಗ ಸತ್ಯಾಸತ್ಯತೆಗಳು ಹೊರಬರುತ್ತವೆ. ಈ ಕೃತಿಯಲ್ಲಿ ಹೊಸ ವಿಚಾರಗಳು ಬಂದಿರುವುದರಿಂದ ಚರ್ಚೆಗಳಾಗಲಿ ಎಂಬುದು ನನ್ನ ಅಭಿಪ್ರಾಯ ಎಂದರು. ಬಸವಣ್ಣ ಮತ್ತು ಬಸವಾದಿ ಶರಣರು ಇಡೀ ಮನುಕುಲಕ್ಕೆ … Continue reading ಬಸವ ಮಂಟಪ ಕೃತಿ ಬಗ್ಗೆ ಚರ್ಚೆಯಾಗಲಿ, ಬ್ಯಾನ್ ಸರಿಯಲ್ಲ
Copy and paste this URL into your WordPress site to embed
Copy and paste this code into your site to embed