ವೀರರಾಣಿ ಚನ್ನಮ್ಮ ಮೂರ್ತಿ ರಕ್ಷಣೆ ಭವಿಷ್ಯ ಡೋಲಾಯಮಾನ

ಫ್ಲೈಓವರ್ ಕಾಮಗಾರಿಗೆ ಕಿತ್ತೂರು ರಾಣಿ ಚನ್ನಮ್ಮ ವೃತ್ತ ಅಪೋಶನ | ಇನ್ನೂ ಸರಿ ನಿರ್ಧಾರ ಕೈಗೊಳ್ಳದ ಅಧಿಕಾರಿಗಳು, ಜನಪ್ರತಿನಿಧಿಗಳು ವರದಿ : ಮಾಲತೇಶ ಹೂಲಿಹಳ್ಳಿ ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿ ಎಂದರೆ ಮೊದಲು ನೆನಪಿಗೆ ಬರುವುದು ಕಿತ್ತೂರು ರಾಣಿ ಚನ್ನಮ್ಮನ ಮೂರ್ತಿ ಹಾಗೂ ವೃತ್ತ. ಅಂತಹ ವೃತ್ತದಲ್ಲಿ ಈಗ 349 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ, ಕಿತ್ತೂರು ರಾಣಿ ಚನ್ನಮ್ಮ ಮೂರ್ತಿಯ ಮುಂದಿನ ಭವಿಷ್ಯವೇನು? ಎಂಬುದು ಮಾತ್ರ ಡೋಲಾಯಮಾನವಾಗಿದೆ. ಹೌದು.. 1975ರಿಂದ ಕಿತ್ತೂರು ರಾಣಿ … Continue reading ವೀರರಾಣಿ ಚನ್ನಮ್ಮ ಮೂರ್ತಿ ರಕ್ಷಣೆ ಭವಿಷ್ಯ ಡೋಲಾಯಮಾನ