ಕನ್ನಡದ ಮೊದಲ AI ಅನುವಾದಿತ ಪುಸ್ತಕ ಗೌಹರ್ ಜಾನ್

ಸೃಜನಾತ್ಮಕ ಕ್ಷೇತ್ರದಲ್ಲಿ AI ಕ್ರಾಂತಿ: ದೆಹಲಿ AI ಶೃಂಗದಲ್ಲೂ ಸದ್ದು ಮಾಡಿದ ವಿಕ್ರಂ ಸಂಪತ್ ರಚಿತ ಕೃತಿ ಗೌಹರ್ ಜಾನ್ – ಮಾರ್ಚ್ 15ಕ್ಕೆ ಬಿಡುಗಡೆ ಬಿ.ಅರವಿಂದ ಹುಬ್ಬಳ್ಳಿ: ಖ್ಯಾತ ಇಂಗ್ಲಿಷ್ ಲೇಖಕ ಹಾಗೂ ಇತಿಹಾಸಕಾರ ಡಾ. ವಿಕ್ರಮ್ ಸಂಪತ್ ಅವರ ಜನಪ್ರಿಯ ಕೃತಿ My Name Is Gauhar Jaan ಇದೀಗ ಎಐ ತಂತ್ರಜ್ಞಾನದ ನೆರವಿನಿಂದ ಕನ್ನಡಕ್ಕೆ ಅನುವಾದಗೊಂಡು ‘ನನ್ನ ಹೆಸರು ಗೌಹರ್ ಜಾನ್’ ಹೆಸರಿನಲ್ಲಿ ಹೊರಬರುತ್ತಿದೆ. ಈ ಕೃತಿ ಕನ್ನಡದಲ್ಲಿ ಎಐ ಬಳಸಿ ಅನುವಾದಗೊಂಡ … Continue reading ಕನ್ನಡದ ಮೊದಲ AI ಅನುವಾದಿತ ಪುಸ್ತಕ ಗೌಹರ್ ಜಾನ್