ಕ್ರಿಕೆಟ್ ಪ್ರೇಮಿಗಳಿಗೆ ಸಿಹಿಸುದ್ದಿ: ಹುಬ್ಬಳ್ಳಿಯಲ್ಲಿ IPL ಫ್ಯಾನ್ ಪಾರ್ಕ್

ಆರ್‌ಸಿಬಿ–ಮುಂಬೈ ಪಂದ್ಯ ಸೇರಿ ಮೂರು ಪಂದ್ಯಗಳ ನೇರಪ್ರಸಾರ ಹುಬ್ಬಳ್ಳಿ ಫ್ಯಾನ್ ಪಾರ್ಕ್‌ನಲ್ಲಿ ಹುಬ್ಬಳ್ಳಿ: ಇಂಡಿಯನ್ ಪ್ರೀಮಿಯರ್ ಲೀಗ್ ಕಾವು ದೇಶದಾದ್ಯಂತ ಏರಿಕೆಯಾಗುತ್ತಿರುವ ನಡುವೆ, ಕ್ರಿಕೆಟ್ ಅಭಿಮಾನಿಗಳಿಗೆ ಮೈದಾನದಲ್ಲೇ ಪಂದ್ಯ ವೀಕ್ಷಿಸುವ ಅನುಭವ ನೀಡುವ ಉದ್ದೇಶದಿಂದ ಹುಬ್ಬಳ್ಳಿಯಲ್ಲಿ ವಿಶೇಷ ‘ಐಪಿಎಲ್ ಫ್ಯಾನ್ ಪಾರ್ಕ್’ ಸ್ಥಾಪಿಸಲಾಗುತ್ತಿದೆ. ಇಂದು ಮತ್ತು ನಾಳೆ (ಮೇ 9 ಮತ್ತು 10 ರಂದು) ನಡೆಯಲಿರುವ ಐಪಿಎಲ್ ಪಂದ್ಯಗಳ ನೇರಪ್ರಸಾರವನ್ನು ಇಲ್ಲಿ ಬೃಹತ್ ಎಲ್‌ಇಡಿ ಪರದೆಯ ಮೇಲೆ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ನಗರದ ಸಂತೋಷನಗರ (ಗೋಪನಕೊಪ್ಪ) ಭಾಗದಲ್ಲಿರುವ … Continue reading ಕ್ರಿಕೆಟ್ ಪ್ರೇಮಿಗಳಿಗೆ ಸಿಹಿಸುದ್ದಿ: ಹುಬ್ಬಳ್ಳಿಯಲ್ಲಿ IPL ಫ್ಯಾನ್ ಪಾರ್ಕ್