ಹೋಳಿ ವಿಶೇಷ: ಹುಬ್ಬಳ್ಳಿ–ಮುಜಾಫರ್‌ಪುರ ನಡುವೆ ವಿಶೇಷ ರೈಲು

ಐದು ಟ್ರಿಪ್‌ಗಳ ಎಕ್ಸ್‌ಪ್ರೆಸ್ ಸೇವೆ ಘೋಷಿಸಿದ ನೈರುತ್ಯ ರೈಲ್ವೆ ಹುಬ್ಬಳ್ಳಿ: ಹೋಳಿ ಹಬ್ಬದ ಸಂದರ್ಭದಲ್ಲಿ ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು South Western Railway (ನೈರುತ್ಯ ರೈಲ್ವೆ) ಮಹತ್ವದ ಕ್ರಮ ಕೈಗೊಂಡಿದೆ. ಎಸ್‌ಎಸ್‌ಎಸ್ ಹುಬ್ಬಳ್ಳಿ ಮತ್ತು ಮುಜಾಫರ್‌ಪುರ ನಡುವೆ ಐದು ಟ್ರಿಪ್‌ಗಳ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಸಂಚರಿಸುವುದಾಗಿ ಘೋಷಿಸಿದೆ. ಸಂಚಾರ ವೇಳಾಪಟ್ಟಿ: ಇದನ್ನೂ ಓದಿ: ಹುಬ್ಬಳ್ಳಿ: ರಣಜಿ ಫೈನಲ್‌ನಲ್ಲಿ ಗಲಾಟೆ – ಮೈದಾನದಲ್ಲೇ ಕರ್ನಾಟಕದ ಆಟಗಾರನಿಗೆ ಡಿಚ್ಚಿ ರೈಲು ಸಂಖ್ಯೆ 07315 ಎಸ್‌ಎಸ್‌ಎಸ್ ಹುಬ್ಬಳ್ಳಿ–ಮುಜಾಫರ್‌ಪುರ ವಿಶೇಷ ಎಕ್ಸ್‌ಪ್ರೆಸ್: ಮಾರ್ಚ್ … Continue reading ಹೋಳಿ ವಿಶೇಷ: ಹುಬ್ಬಳ್ಳಿ–ಮುಜಾಫರ್‌ಪುರ ನಡುವೆ ವಿಶೇಷ ರೈಲು