ಹುಬ್ಬಳ್ಳಿ ರಂಗಪಂಚಮಿ: ಮಾ.7ರಂದು BRTS ಸಂಚಾರ ಸ್ಥಗಿತ
ರಂಗಪಂಚಮಿ ದಿನ ಹು-ಧಾ ಮಹಾನಗರಕ್ಕೆ BRTS ಸಂಚಾರ ಸ್ಥಗಿತ ಹುಬ್ಬಳ್ಳಿ: ರಂಗಪಂಚಮಿ ಹಬ್ಬದ ಅಂಗವಾಗಿ ಮಾರ್ಚ್ 7ರಂದು ಹುಬ್ಬಳ್ಳಿ-ಧಾರವಾಡ ಮಹಾನಗರ ನಡುವೆ ಸಂಚರಿಸುವ BRTS ಬಸ್ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ನಗರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬೆಳಿಗ್ಗೆ 6ರಿಂದ ರಾತ್ರಿ 11ರವರೆಗೆ ಸಂಚಾರ ಇಲ್ಲ: ಮಾರ್ಚ್ 7ರಂದು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ Hubballi-Dharwad Bus Rapid Transit System (BRTS) ಬಸ್‌ಗಳು ಹು-ಧಾ ಮಹಾನಗರದ … Continue reading ಹುಬ್ಬಳ್ಳಿ ರಂಗಪಂಚಮಿ: ಮಾ.7ರಂದು BRTS ಸಂಚಾರ ಸ್ಥಗಿತ
Copy and paste this URL into your WordPress site to embed
Copy and paste this code into your site to embed