ಹುಬ್ಬಳ್ಳಿ-ರಾಮೇಶ್ವರಂ ವಿಶೇಷ ರೈಲು ಸೇವೆ ವಿಸ್ತರಣೆ
ಹುಬ್ಬಳ್ಳಿ: ಪ್ರಯಾಣಿಕರ ದಟ್ಟಣೆ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ರಾಮೇಶ್ವರಂ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆಯನ್ನು ವಿಸ್ತರಿಸಲಾಗಿದೆ. ಹುಬ್ಬಳ್ಳಿಯಿಂದ ರಾಮೇಶ್ವರಂಗೆ ಹೊರಡುವ ರೈಲು (ರೈಲು ಸಂಖ್ಯೆ- 07355) ಸೆಪ್ಟೆಂಬರ್ 6 ರಿಂದ 27 ರವರೆಗೆ ಹಾಗೂ ರಾಮೇಶ್ವರಂನಿಂದ ಹುಬ್ಬಳ್ಳಿಗೆ ಬರುವ ರೈಲು (ರೈಲು ಸಂಖ್ಯೆ- 07356) ಸೆಪ್ಟೆಂಬರ್ 7 ರಿಂದ 28 ರವರೆಗೆ ಹೆಚ್ಚುವರಿ 4 ಟ್ರಿಪ್ ಸಂಚರಿಸಲಿವೆ. ಈ ಮೊದಲು ಈ ರೈಲುಗಳು ಆಗಸ್ಟ್ 30 ಮತ್ತು 31 ರವರೆಗೆ ಮಾತ್ರ ಸಂಚರಿಸಬೇಕಿತ್ತು. ವಿಸ್ತರಣೆ ಅವಧಿಯಲ್ಲಿ ಹಳೆಯ ವೇಳಾಪಟ್ಟಿ, … Continue reading ಹುಬ್ಬಳ್ಳಿ-ರಾಮೇಶ್ವರಂ ವಿಶೇಷ ರೈಲು ಸೇವೆ ವಿಸ್ತರಣೆ
Copy and paste this URL into your WordPress site to embed
Copy and paste this code into your site to embed