ಕೃಷಿ ಮೇಳ-2026: ರೈತರಿಗೆ ತಂತ್ರಜ್ಞಾನದ ಸ್ಪರ್ಶ, ಧಾರವಾಡದಲ್ಲಿ ಸೆ. 25ರಿಂದ ಸಂಭ್ರಮ!

ಸೆ.25ರಿಂದ ಧಾರವಾಡದಲ್ಲಿ ಕೃಷಿ ಮೇಳ: ಡ್ರೋನ್ ಕೃಷಿಯಿಂದ ಸಾವಯವ ಕೃಷಿವರೆಗೆ ಹಲವು ವಿಶೇಷತೆ ಧಾರವಾಡ: ಕೃಷಿ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನ, ಸುಸ್ಥಿರ ಕೃಷಿ ಪದ್ಧತಿಗಳು ಹಾಗೂ ರೈತರಿಗೆ ಅಗತ್ಯವಾದ ವೈಜ್ಞಾನಿಕ ಮಾಹಿತಿಯನ್ನು ಪರಿಚಯಿಸುವ ಉದ್ದೇಶದಿಂದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಸೆಪ್ಟೆಂಬರ್ 25ರಿಂದ 28ರವರೆಗೆ ಕೃಷಿ ಮೇಳ–2026 ಆಯೋಜಿಸಲಾಗಿದೆ. ನಾಲ್ಕು ದಿನಗಳ ಕಾಲ ನಡೆಯಲಿರುವ ಮೇಳವನ್ನು ‘ಸಶಕ್ತ ಮಹಿಳೆ–ಸುಸ್ಥಿರ ಕೃಷಿ’ ಎಂಬ ಧ್ಯೇಯದೊಂದಿಗೆ ಆಯೋಜಿಸಲಾಗುತ್ತಿದೆ. ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎನ್.ಬಿ. ಪ್ರಕಾಶ್ ಅವರು ಮೇಳದ ಕುರಿತು … Continue reading ಕೃಷಿ ಮೇಳ-2026: ರೈತರಿಗೆ ತಂತ್ರಜ್ಞಾನದ ಸ್ಪರ್ಶ, ಧಾರವಾಡದಲ್ಲಿ ಸೆ. 25ರಿಂದ ಸಂಭ್ರಮ!