ಪುಟ್ಟ ಬಾಲಕನ ಕನಸಿಗೆ ಜೀವ ತುಂಬಿದ ದಾವಣಗೆರೆ SP: ಎಲ್ಲರ ಮನಸ್ಸು ಗೆದ್ದ ಕ್ಷಣ
ದಾವಣಗೆರೆ: ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಮೂರುವರೆ ವರ್ಷದ ಬಾಲಕ ಹಿತಾರ್ಥ್ ಅವರ ಕನಸನ್ನು ನನಸುಗೊಳಿಸಿದ ಅಪರೂಪದ ಹೃದಯಸ್ಪರ್ಶಿ ಘಟನೆ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ನಡೆದಿದೆ. ಮಗನನ್ನು ಪೊಲೀಸ್ ಅಧಿಕಾರಿ ಆಗಿ ನೋಡಬೇಕೆಂಬ ತಂದೆಯ ಆಸೆಗೆ ಸ್ಪಂದಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್ ಹೆಚ್ ಟಿ ಅವರು, ಖಾಕಿ ಯೂನಿಫಾರ್ಮ್ ಧರಿಸಿ ಬಂದ ಪುಟ್ಟ ಬಾಲಕನನ್ನು ತಮ್ಮ ಕುರ್ಚಿಯಲ್ಲಿ ಕೂರಿಸಿ “ಎಸ್‌ಪಿ” ಆಗುವ ಅವಕಾಶ ನೀಡಿ ಮಾನವೀಯತೆ ಮೆರೆದಿದ್ದಾರೆ. ಈ ದೃಶ್ಯ ಕಂಡು ಅಲ್ಲಿದ್ದ ಪೊಲೀಸ್ … Continue reading ಪುಟ್ಟ ಬಾಲಕನ ಕನಸಿಗೆ ಜೀವ ತುಂಬಿದ ದಾವಣಗೆರೆ SP: ಎಲ್ಲರ ಮನಸ್ಸು ಗೆದ್ದ ಕ್ಷಣ
Copy and paste this URL into your WordPress site to embed
Copy and paste this code into your site to embed