`ಮುಸ್ಲಿಂ ಲೀಗ್’ ಆಗಿ ಪರಿವರ್ತನೆಯಾದ ಕಾಂಗ್ರೆಸ್

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದ ಮುಸ್ಲಿಂ ತುಷ್ಟೀಕರಣ ನೀತಿ ಮಿತಿಮೀರಿದ್ದು, ಮಹಮ್ಮದ್ ಅಲಿ ಜಿನ್ನಾ ಸ್ಥಾಪನೆ ಮಾಡಿದ ಮುಸ್ಲಿಂ ಲೀಗ್‌ನ ಎಲ್ಲ ಅಂಶಗಳನ್ನು ಅಳವಡಿಸಿಕೊಂಡು ಮುಸ್ಲಿಂ ಲೀಗ್ ಆಗಿ ಆ ಪಕ್ಷ ಪರಿವರ್ತನೆಯಾಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಳಂದ, ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ಹಲವು ಕಡೆ ಗಲಭೆ ಮಾಡಿದ ಮತಾಂಧ ಮುಸ್ಲಿಂ ಗಲಭೆಕೋರರ ಮೇಲಿನ ಕ್ರಿಮಿನಲ್ ಪ್ರಕರಣ ವಾಪಸ್ ಪಡೆದಿರುವುದು ಇದಕ್ಕೆ ತಾಜಾ … Continue reading `ಮುಸ್ಲಿಂ ಲೀಗ್’ ಆಗಿ ಪರಿವರ್ತನೆಯಾದ ಕಾಂಗ್ರೆಸ್