ವಿವಸ್ತ್ರ–ಹಲ್ಲೆ ಪ್ರಕರಣ: CID ತಂಡ ಹುಬ್ಬಳ್ಳಿಗೆ – ತನಿಖೆ ಚುರುಕು
ಹುಬ್ಬಳ್ಳಿ: ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿ ವಿವಸ್ತ್ರ ಹಾಗೂ ಹಲ್ಲೆ ಪ್ರಕರಣ ಸೇರಿದಂತೆ ಒಟ್ಟು ಆರು ಪ್ರಕರಣಗಳನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿರುವ ಹಿನ್ನೆಲೆಯಲ್ಲಿ, ಸಿಐಡಿ ಅಧಿಕಾರಿ ಶಾಲೋ ಅವರ ನೇತೃತ್ವದ ಎರಡು ತಂಡಗಳು ಹುಬ್ಬಳ್ಳಿಗೆ ಆಗಮಿಸಿದ್ದು ತನಿಖೆಯನ್ನು ಚುರುಕುಗೊಳಿಸಿವೆ. ಈ ಪ್ರಕರಣಗಳ ತನಿಖೆಗೆ ಹಿರಿಯ ಐಪಿಎಸ್ ದರ್ಜೆಯ ಅಧಿಕಾರಿಯ ನೇತೃತ್ವದ ಸಿಐಡಿ ತಂಡವನ್ನು ರಚಿಸಲಾಗಿದ್ದು, ಸ್ಥಳೀಯ ಪೊಲೀಸ್ ಅಧಿಕಾರಿಗಳು ಈಗಾಗಲೇ ಸಂಬಂಧಿಸಿದ ಎಲ್ಲಾ ಪ್ರಕರಣಗಳ ಕಡತಗಳನ್ನು ಸಿಐಡಿಗೆ ಹಸ್ತಾಂತರಿಸಿದ್ದಾರೆ. ಜನವರಿ 2 ರಿಂದ ಇಲ್ಲಿಯವರೆಗೆ ಈ … Continue reading ವಿವಸ್ತ್ರ–ಹಲ್ಲೆ ಪ್ರಕರಣ: CID ತಂಡ ಹುಬ್ಬಳ್ಳಿಗೆ – ತನಿಖೆ ಚುರುಕು
Copy and paste this URL into your WordPress site to embed
Copy and paste this code into your site to embed