ಹು-ಧಾ ನೂತನ ಪೊಲೀಸ್ ಕಮೀಶನರ್ ಬೋರಸೆ ಅಧಿಕಾರ ಸ್ವೀಕಾರ
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್‌ನ ನೂತನ ಪೊಲೀಸ್ ಆಯುಕ್ತರಾಗಿ ಭೂಷಣ ಜಿ ಬೋರಸೆ ಅವರು ಗುರುವಾರ ಅಧಿಕಾರ ವಹಿಸಿಕೊಂಡರು. ಗುರುವಾರ ಮಧ್ಯಾಹ್ನ ಆಯುಕ್ತಾಲಯ ಕಚೇರಿಗೆ ಆಗಮಿಸಿದ ಅವರಿಗೆ ಗೌರವ ವಂದನೆ ಸಲ್ಲಿಸಲಾಯಿತು. ನಿರ್ಗಮಿತ ಆಯುಕ್ತ ಎನ್. ಶಶಿಕುಮಾರ್ ಅವರು ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಡಿಸಿಪಿ ಶೃತಿ ಎನ್.ಎಸ್. ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ನಂತರ ಮಾತನಾಡಿದ ನೂತನ ಆಯುಕ್ತರು, ಬೆಂಗಳೂರು ಹೊರತುಪಡಿಸಿದರೆ ಹುಬ್ಬಳ್ಳಿ-ಧಾರವಾಡವೇ ದೊಡ್ಡ ಮಹಾನಗರ. ರಸ್ತೆ ಸುರಕ್ಷತೆ, ಮಕ್ಕಳ-ಮಹಿಳೆಯರ ರಕ್ಷಣೆ, ಸೈಬರ್ ಅಪರಾಧ ತಡೆ … Continue reading ಹು-ಧಾ ನೂತನ ಪೊಲೀಸ್ ಕಮೀಶನರ್ ಬೋರಸೆ ಅಧಿಕಾರ ಸ್ವೀಕಾರ
Copy and paste this URL into your WordPress site to embed
Copy and paste this code into your site to embed