ಪರಿಶೀಲನೆಯ ನೆಪದಲ್ಲಿ ಮಾಸಾಶನಕ್ಕೆ ಕೊಕ್ಕೆ
ಹರ್ಷ ಕುಲಕರ್ಣಿಹುಬ್ಬಳ್ಳಿ: ರಾಜ್ಯ ಸರ್ಕಾರವು ವಿವಿಧ ಸಾಮಾಜಿಕ ಭದ್ರತೆಗಳಡಿ ನೀಡುತ್ತಿರುವ ವಿಧವಾ, ಅಂಗವಿಕಲ, ಸಂಧ್ಯಾ ಸುರಕ್ಷಾ ಯೋಜನೆ ಹಾಗೂ ವೃದ್ಧಾಪ್ಯ ಮಾಸಾಶನ (ವೇತನ) ಕಳೆದ 4-5 ತಿಂಗಳುಗಳಿಂದ ರಾಜ್ಯದ 16 ಲಕ್ಷ ಫಲಾನುಭವಿಗಳಿಗೆ ಸಂದಾಯವಾಗಿಲ್ಲ. ಈ ಪೈಕಿ ಧಾರವಾಡ ಜಿಲ್ಲೆಯ 43,206 ಫಲಾನುಭವಿಗಳನ್ನು ಅನರ್ಹರು ಎಂದು ಗುರುತಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 49,827 ಫಲಾನುಭವಿಗಳ ಪೈಕಿ 43,206 ಮಂದಿಗೆ ಮಾಸಾಶನ ಸಂದಾಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಅನರ್ಹರು ಎಂದು ಪರಿಗಣಿಸಿದೆ. ಅರ್ಹರು ಮತ್ತು ಅನರ್ಹರು ಎಂಬ ಗೊಂದಲದ ಹಿನ್ನೆಲೆಯಲ್ಲಿ … Continue reading ಪರಿಶೀಲನೆಯ ನೆಪದಲ್ಲಿ ಮಾಸಾಶನಕ್ಕೆ ಕೊಕ್ಕೆ
Copy and paste this URL into your WordPress site to embed
Copy and paste this code into your site to embed