ಅಂದೇ ಸಿದ್ದರಾಮಯ್ಯ ಭವಿಷ್ಯ ನುಡಿದಿತ್ತು ಮಣ್ಣಿನ ಬೊಂಬೆ
ಧಾರವಾಡ: “ನಿಜವಾಯ್ತು ಮಣ್ಣಿನ ಬೊಂಬೆ ಭವಿಷ್ಯ” ‘ರಾಜ್ಯ ರಾಜಕೀಯದಲ್ಲಿ ಬದಲಾವಣೆ ಶತಸಿದ್ಧ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ಥಾನ ಅಭದ್ರ’ ಎಂಬ ಧಾರವಾಡ ತಾಲೂಕು ಉಪ್ಪಿನಬೆಟಗೇರಿಯ ಹನುಮನಕೊಪ್ಪ ಗ್ರಾಮದ ಈ ವರ್ಷದ ಯುಗಾದಿ ಫಲಾಫಲದ ಮಣ್ಣಿನ ಬೊಂಬೆ ಭವಿಷ್ಯ ಈಗ ನಿಜವಾದಂತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗುರುವಾರದಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಮೂಲಕ ಹನುಮನಕೊಪ್ಪ ಗ್ರಾಮದಲ್ಲಿ ಈ ವರ್ಷ ಯುಗಾದಿ ಪಾಡ್ಯದಂದು ಮಣ್ಣಿನ ಗೊಂಬೆಯು ತಿಳಿಸಿದ ಮುನ್ಸೂಚನೆಯ ಭವಿಷ್ಯವು ನಿಜ ಆಗಿದೆ. ಪ್ರಸಕ್ತ ವರ್ಷದ ಯುಗಾದಿ ಫಲಾಫಲ ಕಟ್ಟಿದ … Continue reading ಅಂದೇ ಸಿದ್ದರಾಮಯ್ಯ ಭವಿಷ್ಯ ನುಡಿದಿತ್ತು ಮಣ್ಣಿನ ಬೊಂಬೆ
Copy and paste this URL into your WordPress site to embed
Copy and paste this code into your site to embed