ದೇವರ ಹೆಸರಿನಲ್ಲಿ ಅಪಚಾರ ಮಾಡಿದರೆ ಶಿಕ್ಷೆ ಕಾಯಂ : V ಸೋಮಣ್ಣ
ದಾವಣಗೆರೆ: ದೇವರ ಹೆಸರನ್ನು ಬಳಸಿಕೊಂಡು ಯಾರಾದರೂ ಪಾಪದ ಕೆಲಸಗಳನ್ನು ಮಾಡಿದರೆ, ಅವರಿಗಿಂತ ದೊಡ್ಡ ಪಾಪಿಗಳು ಈ ಜಗತ್ತಿನಲ್ಲಿ ಮತ್ತಾರೂ ಇಲ್ಲ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅಸಮಾಧಾನ ವ್ಯಕ್ತಪಡಿಸಿದರು. ಶನಿವಾರ ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಗವಂತನ ಹೆಸರಿನಲ್ಲಿ ಅಪಚಾರ ಅಥವಾ ಅಕ್ರಮ ಚಟುವಟಿಕೆ ನಡೆಸುವವರ ವಿರುದ್ಧ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಶ್ರೀ ರಾಮ ಮಂದಿರದಲ್ಲಿ ನಡೆದಿರುವ ದೇಣಿಗೆ ಹಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಈಗಾಗಲೇ … Continue reading ದೇವರ ಹೆಸರಿನಲ್ಲಿ ಅಪಚಾರ ಮಾಡಿದರೆ ಶಿಕ್ಷೆ ಕಾಯಂ : V ಸೋಮಣ್ಣ
Copy and paste this URL into your WordPress site to embed
Copy and paste this code into your site to embed