ನೀರಿನ ಮಿತಬಳಕೆ ಮಾಡಿ, ಮುಂದಿನ ಸಂಕಷ್ಟಕ್ಕೆ ಈಗಲೇ ಸಿದ್ಧರಾಗಿ
ದಾವಣಗೆರೆ: ಮುಂದಿನ ಏಳೆಂಟು ತಿಂಗಳು ಬೇಸಿಗೆ ಹಾಗೂ ನೀರಿನ ಅಭಾವದ ಸವಾಲು ಎದುರಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಮತ್ತು ರೈತರು ಈಗಿನಿಂದಲೇ ಎಚ್ಚರಿಕೆ ವಹಿಸಿ ನೀರನ್ನು ಮಿತವಾಗಿ ಬಳಸಬೇಕು. ಲಭ್ಯವಿರುವ ನೀರನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಭವಿಷ್ಯದ ಕುಡಿಯುವ ನೀರಿನ ಸಂಕಷ್ಟವನ್ನು ತಡೆಯಲು ಎಲ್ಲರೂ ಸಹಕರಿಸಬೇಕು ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಕೆ.ಎಸ್.ಬಸವಂತಪ್ಪ ಕೈಮುಗಿದು ಮನವಿ ಮಾಡಿದರು. ಬಾಡ ಗ್ರಾಮದಲ್ಲಿ ಬಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ನೂತನವಾಗಿ … Continue reading ನೀರಿನ ಮಿತಬಳಕೆ ಮಾಡಿ, ಮುಂದಿನ ಸಂಕಷ್ಟಕ್ಕೆ ಈಗಲೇ ಸಿದ್ಧರಾಗಿ
Copy and paste this URL into your WordPress site to embed
Copy and paste this code into your site to embed