ಪಂಚಮಸಾಲಿ ಟ್ರಸ್ಟ್‌ನಿಂದ ಉಮಾಪತಿ, ಪೂಜಾರ್, ಪ್ರಕಾಶ್ ಉಚ್ಚಾಟನೆ
ದಾವಣಗೆರೆ: ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಟ್ರಸ್ಟ್‌ನ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ, ಚಂದ್ರಶೇಖರ್ ಪೂಜಾರ್ ಮತ್ತು ಜ್ಯೋತಿ ಪ್ರಕಾಶ್ ಈ ಮೂವರು ಪ್ರಮುಖ ವ್ಯಕ್ತಿಗಳನ್ನು ಉಚ್ಚಾಟನೆ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷ ಸೋಮನಗೌಡ ಎಂ. ಪಾಟೀಲ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೂವರ ಉಚ್ಚಾಟನೆಗೆ ಪ್ರಮುಖ ಕಾರಣ, ಅವರ ಮೇಲೆ ಅವ್ಯವಹಾರ, ಅಧರ್ಮ ಮತ್ತು ಅಪನಂಬಿಕೆಯ ಆರೋಪಗಳಿರುವುದರಿಂದ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು. ರಾಜ್ಯ … Continue reading ಪಂಚಮಸಾಲಿ ಟ್ರಸ್ಟ್‌ನಿಂದ ಉಮಾಪತಿ, ಪೂಜಾರ್, ಪ್ರಕಾಶ್ ಉಚ್ಚಾಟನೆ
Copy and paste this URL into your WordPress site to embed
Copy and paste this code into your site to embed