ಒಂದೇ ದಿನದಲ್ಲಿ ಎರಡು ಮನೆ ಕಳವು: ಇಬ್ಬರು ಬಾಲಕರು ವಶಕ್ಕೆ
ದಾವಣಗೆರೆ: ಸಂತೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಎರಡು ಮನೆ ಕಳವು ಪ್ರಕರಣಗಳನ್ನು ಪೊಲೀಸರು ಒಂದೇ ದಿನದಲ್ಲಿ ಭೇದಿಸಿ, ಕಳುವಾಗಿದ್ದ ಅಂದಾಜು 2.13 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳು ಹಾಗೂ ನಗದು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸಂತೇಬೆನ್ನೂರು ಗ್ರಾಮದ ದಿವ್ಯಶ್ರೀ ಎನ್ನುವವರು ಅ. 25ರಂದು ಬೆಂಗಳೂರಿಗೆ ತೆರಳಿದ್ದ ಸಂದರ್ಭದಲ್ಲಿ ಕಳ್ಳರು ಮನೆಯ ಮೇಲಿನ ಹಂಚು ತೆಗೆದು ಒಳನುಗ್ಗಿ, ಗಾಡ್ರೇಜ್ ಬೀರುವಿನ ಬಾಗಿಲು ಮುರಿದು ಚಿನ್ನ, ಬೆಳ್ಳಿ ಆಭರಣಗಳು ಹಾಗೂ ನಗದು ಕಳವು ಮಾಡಿದ್ದರು. ಈ ಕುರಿತು ಅ. … Continue reading ಒಂದೇ ದಿನದಲ್ಲಿ ಎರಡು ಮನೆ ಕಳವು: ಇಬ್ಬರು ಬಾಲಕರು ವಶಕ್ಕೆ
Copy and paste this URL into your WordPress site to embed
Copy and paste this code into your site to embed