ಪೀಠದಲ್ಲಿ ಲೆಕ್ಕ ವಿವಾದ ತೀವ್ರ: ಸಭೆಗೂ ಮುನ್ನವೇ ಭಕ್ತರ ನಿರ್ಗಮನ
ದಾವಣಗೆರೆ: ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದಲ್ಲಿ ಲೆಕ್ಕಾಚಾರ ಮತ್ತು ಪೀಠದ ಜವಾಬ್ದಾರಿ ಕುರಿತ ಗೊಂದಲ ಮತ್ತಷ್ಟು ತೀವ್ರಗೊಂಡಿದೆ. ಇತ್ತೀಚೆಗೆ ನಡೆದ ಸ್ಪಷ್ಟೀಕರಣ ಸಭೆಯಲ್ಲಿ ಪ್ರಮುಖ ಮುಖಂಡರೊಬ್ಬರು, ಶ್ರೀ ವಚನಾನಂದ ಸ್ವಾಮೀಜಿ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಪಾರದರ್ಶಕ ಲೆಕ್ಕ ನೀಡುವಂತೆ ಒತ್ತಾಯಿಸಿದ್ದಾರೆ. “ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗಿದೆ” : ಮುಖಂಡರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಮಾರ್ಚ್ 10ರಂದು ನೀಡಿದ ತಮ್ಮ ಭಾಷಣವನ್ನು ಕೆಲವು ಹಿತಾಸಕ್ತಿಗಳು ತಪ್ಪಾಗಿ ಬಿಂಬಿಸುತ್ತಿವೆ ಎಂದು ದೂರಿದರು. ಮಹಾಭಾರತದ “ಅಶ್ವತ್ಥಾಮ ಹತಃ ಕುಂಜರಃ” ಪ್ರಸಂಗವನ್ನು ಉಲ್ಲೇಖಿಸಿ, … Continue reading ಪೀಠದಲ್ಲಿ ಲೆಕ್ಕ ವಿವಾದ ತೀವ್ರ: ಸಭೆಗೂ ಮುನ್ನವೇ ಭಕ್ತರ ನಿರ್ಗಮನ
Copy and paste this URL into your WordPress site to embed
Copy and paste this code into your site to embed