ಪೌರಕಾರ್ಮಿಕರ ಪ್ರಶಸ್ತಿಗೆ ‘ಬಿ. ಬಸವಲಿಂಗಪ್ಪ’ ಹೆಸರಿಡಿ

ದಾವಣಗೆರೆ: ಮಲ ಹೊರುವ ಪದ್ಧತಿ ನಿರ್ಮೂಲನೆ ಹಾಗೂ ಪೌರಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡಿದ ಕ್ರಾಂತಿಕಾರಿ ನಾಯಕ ಬಿ. ಬಸವಲಿಂಗಪ್ಪ ಅವರ ಹೆಸರನ್ನು ರಾಜ್ಯ ಸರ್ಕಾರ ನೀಡುವ ‘ಪೌರಕಾರ್ಮಿಕರ ಪ್ರಶಸ್ತಿ’ಗೆ ನಾಮಕರಣ ಮಾಡಬೇಕು ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೆ.ಎಸ್. ಬಸವಂತಪ್ಪ ಉಪ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದರು. ದಾವಣಗೆರೆಯ ಬಿಇಐಡಿ ಕಾಲೇಜು ಆವರಣದಲ್ಲಿರುವ ಎಸ್.ಎಸ್. ಮಲ್ಲಿಕಾರ್ಜುನ್ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ಜಿಲ್ಲಾ ಛಲವಾದಿ ಮಹಾಸಭಾ ವತಿಯಿಂದ 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ … Continue reading ಪೌರಕಾರ್ಮಿಕರ ಪ್ರಶಸ್ತಿಗೆ ‘ಬಿ. ಬಸವಲಿಂಗಪ್ಪ’ ಹೆಸರಿಡಿ