ರಾತ್ರಿ ಗೇಟ್ ಹಾರಿದ ಚಿರತೆ, ಹಗಲು ರಸ್ತೆ ಬದಿ ಪ್ರತ್ಯಕ್ಷ! ಆನಗೋಡು ಸುತ್ತ ಆತಂಕ

ದಾವಣಗೆರೆ: ಹಗಲು-ರಾತ್ರಿ ಎನ್ನದೆ ಹೊಲ, ಗದ್ದೆ, ತೋಟ ಹಾಗೂ ತೋಟದ ಮನೆಗಳ ಬಳಿ ಚಿರತೆ ಕಾಣಿಸಿಕೊಳ್ಳುತ್ತಿರುವುದು ತಾಲೂಕಿನ ಆನಗೋಡು ಮತ್ತು ಸುತ್ತಮುತ್ತಲಿನ ಗ್ರಾಮಗಳ ರೈತರು ಹಾಗೂ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿದೆ. ಕಳೆದ ಕೆಲವು ದಿನಗಳಿಂದ ಆನಗೋಡು ಸುತ್ತಮುತ್ತಲಿನ ಹೊಲ, ಗದ್ದೆ, ತೋಟದ ಮನೆಗಳು ಹಾಗೂ ಗ್ರಾಮಗಳ ಸಮೀಪ ಚಿರತೆ ಸಂಚರಿಸುತ್ತಿರುವ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು. ಇದೀಗ ಅ. 8ರ ತಡರಾತ್ರಿ ತೋಟದ ಮನೆಯೊಂದರ ಗೇಟ್ ಬಳಿ ಬಂದ ಚಿರತೆ, ಗೇಟ್ ಹಾರಿ ಮತ್ತೊಂದು ತೋಟದತ್ತ ಸಾಗಿರುವ … Continue reading ರಾತ್ರಿ ಗೇಟ್ ಹಾರಿದ ಚಿರತೆ, ಹಗಲು ರಸ್ತೆ ಬದಿ ಪ್ರತ್ಯಕ್ಷ! ಆನಗೋಡು ಸುತ್ತ ಆತಂಕ