ಬೆಣ್ಣೆ ನಗರಿಯಲ್ಲಿ ಭಕ್ತಿಭಾವದ ಲಕ್ಷ್ಮೀ ಪೂಜೆ: ದೀಪಾವಳಿ ಸಂಭ್ರಮಕ್ಕೆ ಮಾರುಕಟ್ಟೆ ಕಳೆ

ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆಯಲ್ಲಿ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಮನೆ ಮಾಡಿದ್ದು, ಲಕ್ಷ್ಮೀ ಪೂಜೆಯನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭಕ್ತಿಭಾವ ಮತ್ತು ಸಡಗರದಿಂದ ಆಚರಿಸಲಾಯಿತು. ಮನೆಗಳು, ವ್ಯಾಪಾರ ಮಳಿಗೆಗಳು ಹಾಗೂ ಅಂಗಡಿ ಮುಂಗಟ್ಟುಗಳು ವಿದ್ಯುತ್ ದೀಪಗಳ ಬೆಳಕಿನಲ್ಲಿ ಕಂಗೊಳಿಸಿದವು. ಹಬ್ಬದ ಸಂಭ್ರಮದ ನಡುವೆಯೇ ಮಾರುಕಟ್ಟೆಗಳಲ್ಲಿ ಜನಜಂಗುಳಿ ಹೆಚ್ಚಾಗಿ ವ್ಯಾಪಾರ ವಹಿವಾಟು ಚುರುಕುಗೊಂಡಿತು. ಈ ಬಾರಿ ಅಮಾವಾಸ್ಯೆ ಎರಡು ದಿನ ಬಂದಿರುವ ಹಿನ್ನೆಲೆಯಲ್ಲಿ ಹಬ್ಬದ ಆಚರಣೆಯಲ್ಲಿಯೂ ವೈವಿಧ್ಯ ಕಂಡುಬಂದಿದೆ. ಕೆಲವರು ಶನಿವಾರವೇ ಹಿರಿಯರ ಹಬ್ಬ ಹಾಗೂ ಲಕ್ಷ್ಮೀ … Continue reading ಬೆಣ್ಣೆ ನಗರಿಯಲ್ಲಿ ಭಕ್ತಿಭಾವದ ಲಕ್ಷ್ಮೀ ಪೂಜೆ: ದೀಪಾವಳಿ ಸಂಭ್ರಮಕ್ಕೆ ಮಾರುಕಟ್ಟೆ ಕಳೆ