ಅಧಿಕಾರದ ಅಹಂ ಇಲ್ಲ… ಭಕ್ತಿಯ ಮುಂದೆ ಸಚಿವರೂ ಸಾಮಾನ್ಯ ಭಕ್ತನೇ!
ಜನರೊಂದಿಗೆ ಬೆರೆತು ಪ್ರಸಾದ ಸ್ವೀಕರಿಸಿದ ಸಚಿವ ಕೆ.ಎಸ್. ಬಸವಂತಪ್ಪ | ಸರಳತೆಗೆ ಸಾಕ್ಷಿಯಾದ ಆನಗೋಡು ಕಾರ್ಯಕ್ರಮ ದಾವಣಗೆರೆ: ಸಚಿವನಾಗಿದ್ದೇನೆ… ಜನರೊಂದಿಗೆ ಕುಳಿತು ಪ್ರಸಾದ ಸ್ವೀಕರಿಸಿದರೆ ಮುಜುಗರವಾಗುತ್ತದೆ ಎಂಬ ಅಧಿಕಾರದ ಅಹಂ, ಆಡಂಬರದ ಹಮ್ಮು-ಬಿಮ್ಮು ಯಾವುದೂ ಇಲ್ಲದೆ, ಸಾಮಾನ್ಯ ಭಕ್ತನಂತೆ ಜನರೊಂದಿಗೆ ಬೆರೆತು ದೇವರ ಪ್ರಸಾದ ಸ್ವೀಕರಿಸುವ ಮೂಲಕ ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಕೆ.ಎಸ್. ಬಸವಂತಪ್ಪ ಅವರು ಸರಳತೆ ಮೆರೆದರು. ತಾಲೂಕಿನ ಆನಗೋಡು ಗ್ರಾಮದ ಶ್ರೀ ಮರಳುಸಿದ್ದೇಶ್ವರ ದೇವಸ್ಥಾನದಲ್ಲಿ ಶ್ರಾವಣ ಸೋಮವಾರದ ಅಂಗವಾಗಿ … Continue reading ಅಧಿಕಾರದ ಅಹಂ ಇಲ್ಲ… ಭಕ್ತಿಯ ಮುಂದೆ ಸಚಿವರೂ ಸಾಮಾನ್ಯ ಭಕ್ತನೇ!
Copy and paste this URL into your WordPress site to embed
Copy and paste this code into your site to embed