ಸಿದ್ದರಾಮಯ್ಯ ಮೇಲೆ ಜೋಶಿ ಕರುಣೆ, ಕಪಟ ನಾಟಕ

ದಾವಣಗೆರೆ: ಹಂಗಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುರಿತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಇತ್ತೀಚೆಗೆ ಆಡಿರುವ ಮಾತುಗಳು ಹಾಗೂ ಜೋಶಿಯವರ ನಡೆ ಕೇವಲ ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ಮಾಜಿ ಸಚಿವ ಡಾ.ಎಂ.ಸಿ. ಸುಧಾಕರ್ ಟೀಕಿಸಿದರು. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವೇ ತಿಂಗಳುಗಳ ಹಿಂದೆ ಸಿದ್ದರಾಮಯ್ಯನವರ ಬಗ್ಗೆ ಏನೆಲ್ಲಾ ಮಾತನಾಡಿದ್ದರು, ಯಾವ ರೀತಿ ಸಂಬೋಧನೆ ಮಾಡಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. ಈಗ ಇದ್ದಕ್ಕಿದ್ದಂತೆ ಮುಖ್ಯಮಂತ್ರಿಗಳ ಮೇಲೆ ಜೋಶಿಯವರು ಅನುಕಂಪ ಮತ್ತು ಕರುಣೆ ತೋರಿಸುತ್ತಿರುವುದು ಕೇವಲ ರಾಜಕೀಯ ದುರುದ್ದೇಶದಿಂದ … Continue reading ಸಿದ್ದರಾಮಯ್ಯ ಮೇಲೆ ಜೋಶಿ ಕರುಣೆ, ಕಪಟ ನಾಟಕ