ಮನೆ ಕಳವು ಪ್ರಕರಣ: ಮೂವರ ಬಂಧನ, ₹2.81 ಲಕ್ಷದ ಸ್ವತ್ತು ವಶ

ದಾವಣಗೆರೆ: ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರತ್ಯೇಕ ಮನೆ ಕಳವು ಪ್ರಕರಣಗಳನ್ನು ಭೇದಿಸಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, ಒಟ್ಟು 2.81 ಲಕ್ಷ ಮೌಲ್ಯದ ಕಳವು ಸ್ವತ್ತು ವಶಪಡಿಸಿಕೊಂಡಿದ್ದಾರೆ. ಜೂ. 12ರಂದು ತಾಲೂಕಿನ ದೇವಿರಮ್ಮ ಅವರ ಮನೆಯಲ್ಲಿ ಕಳ್ಳರು ಬಾಗಿಲಿನ ಬೀಗ ಮುರಿದು ಪ್ರವೇಶಿಸಿ, ಗಾಡ್ರೇಜ್ ಬೀರುವಿನ ಲಾಕರ್ ಒಡೆದು 12 ಗ್ರಾಂ ಚಿನ್ನದ ಆಭರಣ, 150 ಗ್ರಾಂ ಬೆಳ್ಳಿ ವಸ್ತುಗಳು ಹಾಗೂ ನಗದು ಹಣ ಕಳವು ಮಾಡಿದ್ದರು. ಈ ಸಂಬಂಧ ದಾವಣಗೆರೆ … Continue reading ಮನೆ ಕಳವು ಪ್ರಕರಣ: ಮೂವರ ಬಂಧನ, ₹2.81 ಲಕ್ಷದ ಸ್ವತ್ತು ವಶ