ಸಹಶಿಕ್ಷಕರ ಜಗಳ: ವಿಷ ಸೇವಿಸಿದ್ದ ಮುಖ್ಯಶಿಕ್ಷಕ ಸಾವು

ದಾವಣಗೆರೆ: ಸಹಶಿಕ್ಷಕರೊಂದಿಗೆ ನಡೆದಿದ್ದ ಜಗಳದ ಆರೋಪದ ಹಿನ್ನೆಲೆಯಲ್ಲಿ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಮುಖ್ಯಶಿಕ್ಷಕ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾರೆ. ಜಯಪ್ಪ (55) ಮೃತ ಮುಖ್ಯಶಿಕ್ಷಕ, ಅವರು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕೊಕ್ಕನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ವಿಷ ಸೇವಿಸಿದ್ದ ಶಿಕ್ಷಕ ಜಯಪ್ಪ ಅವರು ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಶಾಲೆಯಲ್ಲಿ ಸಹ ಶಿಕ್ಷಕರು, ಅಡುಗೆ ಕೆಲಸದವರು ಹಾಗೂ … Continue reading ಸಹಶಿಕ್ಷಕರ ಜಗಳ: ವಿಷ ಸೇವಿಸಿದ್ದ ಮುಖ್ಯಶಿಕ್ಷಕ ಸಾವು