ಮೂರನೇ ಬಾರಿಗೆ ವಚನಾನಂದ ಶ್ರೀಗಳ ವಿಚಾರಣೆ ಮುಂದೂಡಿಕೆ

ವಚನಾನಂದ ಶ್ರೀಗಳ ವಿಚಾರಣೆ ಮತ್ತೆ ಮುಂದೂಡಿಕೆ; ತನಿಖಾಧಿಕಾರಿ ಗೈರು ಹಿನ್ನೆಲೆ ಪೊಲೀಸರ ನಿರ್ಧಾರ ಹರಿಹರ: ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಆರೋಪದಡಿ ದಾಖಲಾಗಿರುವ ಫೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಹರ ಪಂಚಮಸಾಲಿ ಪೀಠದ ಪದಚ್ಯುತಿಗೊಂಡ ವಚನಾನಂದ ಶ್ರೀ ಅವರ ವಿಚಾರಣೆಯನ್ನು ಪೊಲೀಸರು ಮೂರನೇ ಬಾರಿಗೆ ಮುಂದೂಡಿದ್ದಾರೆ. ಹರಿಹರ ಪೊಲೀಸ್ ಠಾಣೆಯಲ್ಲಿ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಸ್ವಾಮೀಜಿಗೆ ಪೊಲೀಸರು ನೋಟಿಸ್ ನೀಡಿದ್ದರು. ಅದರಂತೆ ಅವರು ವಿಚಾರಣೆಗೆ ಹಾಜರಾಗಬೇಕಾಗಿತ್ತು. ಆದರೆ ಪ್ರಕರಣದ ತನಿಖಾಧಿಕಾರಿ ಬೇರೆ ಕರ್ತವ್ಯಕ್ಕೆ ತೆರಳಿದ ಹಿನ್ನೆಲೆ ಇಂದು ನಡೆಯಬೇಕಿದ್ದ … Continue reading ಮೂರನೇ ಬಾರಿಗೆ ವಚನಾನಂದ ಶ್ರೀಗಳ ವಿಚಾರಣೆ ಮುಂದೂಡಿಕೆ