ಡಿಜೆ ಸೌಂಡ್‌ಗೆ ಯುವಕರ ಸ್ಟೆಪ್, ಡೊಳ್ಳಿನ ನಾದಕ್ಕೆ ಭಕ್ತರ ಕುಣಿತ; ದಾವಣಗೆರೆಯಲ್ಲಿ ಅದ್ದೂರಿ ಗಣೇಶ ವಿಸರ್ಜನೆ
ದಾವಣಗೆರೆ: ಒಂದು ಕಡೆ ಕಿವಿಗಡಚಿಕ್ಕುವ ಡಿಜೆ ಸದ್ದು… ಮತ್ತೊಂದೆಡೆ ಲಯಬದ್ಧ ಡೊಳ್ಳಿನ ನಾದ… ಆಗಸದತ್ತ ಚಾಚಿ ನರ್ತಿಸಿದ ನಂದಿಕೋಲುಗಳು… ಭಗವಾಧ್ವಜ ಹಿಡಿದು ಹೆಜ್ಜೆ ಹಾಕಿದ ಯುವಪಡೆ… ರಸ್ತೆಯ ಇಕ್ಕೆಲಗಳಲ್ಲಿ ಗಣೇಶನ ದರ್ಶನಕ್ಕೆ ಕಾದು ನಿಂತಿದ್ದ ಭಕ್ತಸಾಗರ… ಈ ಎಲ್ಲ ದೃಶ್ಯಗಳಿಗೆ ಸಾಕ್ಷಿಯಾದ ವಿನೋಬನಗರ ಮಂಗಳವಾರ ಅದ್ದೂರಿ ಗಣೇಶ ವಿಸರ್ಜನಾ ಮಹೋತ್ಸವದಲ್ಲಿ ಮಿಂದೆದ್ದಿತು. ವಿನೋಬನಗರದ 2ನೇ ಕ್ರಾಸ್‌ನಲ್ಲಿ ವೀರ ವರಸಿದ್ಧಿ ವಿನಾಯಕ ಸೇವಾ ಸಮಿತಿಯ 34ನೇ ವರ್ಷದ ಅಂಗವಾಗಿ ಪ್ರತಿಷ್ಠಾಪಿಸಲಾಗಿದ್ದ ಗಣೇಶಮೂರ್ತಿಯ ವಿಸರ್ಜನಾ ಶೋಭಾಯಾತ್ರೆ ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ … Continue reading ಡಿಜೆ ಸೌಂಡ್‌ಗೆ ಯುವಕರ ಸ್ಟೆಪ್, ಡೊಳ್ಳಿನ ನಾದಕ್ಕೆ ಭಕ್ತರ ಕುಣಿತ; ದಾವಣಗೆರೆಯಲ್ಲಿ ಅದ್ದೂರಿ ಗಣೇಶ ವಿಸರ್ಜನೆ
Copy and paste this URL into your WordPress site to embed
Copy and paste this code into your site to embed