ಭಗವಾಧ್ವಜಗಳ ಹಾರಾಟ, ಡೊಳ್ಳು ಕುಣಿತದ ಅಬ್ಬರ; ಅದ್ಧೂರಿಯಾಗಿ ನಡೆದ ಮಟ್ಟಿಕಲ್ಲು ಗಣೇಶನ ವಿದಾಯ!
ದಾವಣಗೆರೆ: ನಗರದ ಪ್ರಸಿದ್ಧ ಮಟ್ಟಿಕಲ್ಲು ಗಣೇಶೋತ್ಸವದ ವಿಸರ್ಜನಾ ಶೋಭಾಯಾತ್ರೆ ಸೋಮವಾರ ಅದ್ಧೂರಿಯಾಗಿ ನಡೆಯಿತು. ಭಕ್ತಿಭಾವ, ಸಾಂಸ್ಕೃತಿಕ ವೈಭವ ಹಾಗೂ ಯುವಜನರ ಸಂಭ್ರಮದೊಂದಿಗೆ ಸಾಗಿದ ಮೆರವಣಿಗೆ ಸಾರ್ವಜನಿಕರ ಗಮನ ಸೆಳೆಯಿತು. ಡೊಳ್ಳು ಕುಣಿತ, ತಮಟೆ ವಾದನ, ಡ್ರಮ್ಸ್ ಸೇರಿದಂತೆ ವಿವಿಧ ಜನಪದ ಕಲಾತಂಡಗಳ ಪ್ರದರ್ಶನ ಮೆರವಣಿಗೆಯ ಮೆರುಗನ್ನು ಹೆಚ್ಚಿಸಿತು. ದಾವಣಗೆರೆಯ ಪ್ರಮುಖ ಗಣೇಶೋತ್ಸವಗಳಲ್ಲಿ ಒಂದಾಗಿರುವ ಮಟ್ಟಿಕಲ್ಲು ಗಣಪತಿಯ ವಿಸರ್ಜನಾ ಮೆರವಣಿಗೆಯಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಮಟ್ಟಿಕಲ್ಲು, ಆನೆಕೊಂಡ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಆಗಮಿಸಿದ್ದ ಭಕ್ತರು ಗಣೇಶನಿಗೆ ಪೂಜೆ ಸಲ್ಲಿಸಿ, … Continue reading ಭಗವಾಧ್ವಜಗಳ ಹಾರಾಟ, ಡೊಳ್ಳು ಕುಣಿತದ ಅಬ್ಬರ; ಅದ್ಧೂರಿಯಾಗಿ ನಡೆದ ಮಟ್ಟಿಕಲ್ಲು ಗಣೇಶನ ವಿದಾಯ!
Copy and paste this URL into your WordPress site to embed
Copy and paste this code into your site to embed