ಹಲ್ಲೆ ನಡೆಸಿ ಚಿನ್ನಾಭರಣ ದೋಚಿದ ಪ್ರಕರಣ: ಐವರ ಬಂಧನ
ದಾವಣಗೆರೆ: ಹಲ್ಲೆ ನಡೆಸಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸರು ಐವರನ್ನು ಬಂಧಿಸಿ 18.80 ಲಕ್ಷ ರೂ. ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದಾರೆ. ದಾವಣಗೆರೆ ನಗರದ ಪಂಚಮಿ ಅಲಿಯಾಸ್ ಪೂಜಾ ಅಲಿಯಾಸ್ ಸಮೀನಾ (29), ಸುರೇಶ್ (34), ಅಣಜಿ ಗ್ರಾಮದ ಜಗದೀಶ (35), ದಾವಣಗೆರೆ ನಗರದ ಗಂಗಾ ಅಲಿಯಾಸ್ ಮಲ್ಲೇಶ್ ನಾಯ್ಕ್ (25), ವೆಂಕಟೇಶ್ (30) ಬಂಧಿತ ಆರೋಪಿಗಳು. ಬಂಧಿತರಿಂದ 10.20 ಲಕ್ಷ ರೂ. ಮೌಲ್ಯದ 80.16 ಗ್ರಾಂ ತೂಕದ ಚಿನ್ನಾಭರಣಗಳು, ಕೃತ್ಯಕ್ಕೆ ಬಳಸಿದ 8 … Continue reading ಹಲ್ಲೆ ನಡೆಸಿ ಚಿನ್ನಾಭರಣ ದೋಚಿದ ಪ್ರಕರಣ: ಐವರ ಬಂಧನ
Copy and paste this URL into your WordPress site to embed
Copy and paste this code into your site to embed