ಸಿಲಿಂಡರ್‌ಗಳ ಸ್ಫೋಟ ಪ್ರಕರಣ: ಮೂವರ ವಿರುದ್ಧ FIR ದಾಖಲು

ಅನಧಿಕೃತ ಗ್ಯಾಸ್ ಸಿಲಿಂಡರ್ ಸಂಗ್ರಹ ಆರೋಪ; ಅಡಿಕೆ ತೋಟದ ಗೋದಾಮು ಪ್ರಕರಣಕ್ಕೆ ಹೊಸ ತಿರುವು ದಾವಣಗೆರೆ: ತಾಲೂಕಿನ ಎಚ್. ಕಲ್ಪನಹಳ್ಳಿ ಗ್ರಾಮದ ಅಡಿಕೆ ತೋಟದಲ್ಲಿದ್ದ ಸಿಲಿಂಡರ್ ಗೋದಾಮಿನಲ್ಲಿ ಸಂಭವಿಸಿದ ಭೀಕರ ಅಗ್ನಿ ಅನಾಹುತ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಅಗ್ನಿ ದುರಂತದಲ್ಲಿ ಗಾಯಗೊಂಡಿದ್ದ ಅನಿಲ್, ಅಡಿಕೆ ಸಂಸ್ಕರಣ ಘಟಕದ ಮಾಲೀಕ ದೊಗ್ಗಳ್ಳಿ ಶಿವಕುಮಾರ್ ಹಾಗೂ ಜ್ಯೋತಿ ಏಜೆನ್ಸಿ ವಿರುದ್ಧ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಆಹಾರ ನಿರೀಕ್ಷಕ … Continue reading ಸಿಲಿಂಡರ್‌ಗಳ ಸ್ಫೋಟ ಪ್ರಕರಣ: ಮೂವರ ವಿರುದ್ಧ FIR ದಾಖಲು