ದಾವಣಗೆರೆ : ನೀಟ್‌ನಲ್ಲಿ ರಾಜ್ಯದ ದ್ವಿತೀಯ ರ‍್ಯಾಂಕ್ ಪಡೆದ ಸುಚಿತಾ

720ಕ್ಕೆ 695 ಅಂಕ; ವೈದ್ಯೆಯಾಗುವ ಕನಸಿನತ್ತ ಮತ್ತೊಂದು ಹೆಜ್ಜೆ ಇಟ್ಟ ಸುಚಿತಾ ಮನ್ನೆ ದಾವಣಗೆರೆ : ದೇಶದ ಪ್ರತಿಷ್ಠಿತ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) ಫಲಿತಾಂಶ ಪ್ರಕಟವಾಗಿದ್ದು, ದಾವಣಗೆರೆಯ ವಿದ್ಯಾರ್ಥಿನಿ ಸುಚಿತಾ ಮನ್ನೆ ಅವರು ದೇಶದ ಮಟ್ಟದಲ್ಲಿ 48ನೇ ರ‍್ಯಾಂಕ್ ಹಾಗೂ ಕರ್ನಾಟಕ ರಾಜ್ಯದಲ್ಲಿ ದ್ವಿತೀಯ ರ‍್ಯಾಂಕ್ ಪಡೆದು ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ. ನಗರದ ಶ್ರೀ ಚೈತನ್ಯ ಪಿಯು ಟೆಕ್ನೊ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಸುಚಿತಾ, ತಮ್ಮ ಮೊದಲ ನೀಟ್ ಪರೀಕ್ಷೆಯಲ್ಲೇ … Continue reading ದಾವಣಗೆರೆ : ನೀಟ್‌ನಲ್ಲಿ ರಾಜ್ಯದ ದ್ವಿತೀಯ ರ‍್ಯಾಂಕ್ ಪಡೆದ ಸುಚಿತಾ