LIVE: ದಾವಣಗೆರೆ ದಕ್ಷಿಣ ಉಪಚುನಾವಣೆ – ಕ್ಷಣ ಕ್ಷಣದ ಲೈವ್ ಅಪ್ಡೇಟ್ಸ್
ದಾವಣಗೆರೆ: ದಾವಣಗೆರೆ ದಕ್ಷಿಣ ಉಪಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮುಕ್ತಾಗೊಂಡಿದ್ದು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಮರ್ಥ್ ಶಾಮನೂರು 5,708 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಮೊದಲ ಸುತ್ತಿನಿಂದಲೂ 7ನೇ ಸುತ್ತಿನವರೆಗೆ ಮುನ್ನಡೆಯನ್ನು ಸಾಧಿಸುತ್ತ ಬಂದಿದ್ದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ 8ನೇ ಸುತ್ತಿನ ಬಳಿಕ ಹಿನ್ನಡೆ ಅನುಭವಿಸುತ್ತಾ ಬಂದರು. ಅಲ್ಲಿಂದ ಕೊನೆಯವರೆಗೂ ಸಮರ್ಥ್ ಶಾಮನೂರು ಮುನ್ನಡೆ ಸಾಧಿಸುತ್ತ ಬಂದಿದ್ದು, ಅಂತಿಮ 24ನೇ ಸುತ್ತಿನ ಮುಕ್ತಾಯದ ವೇಳೆಗೆ ಬರೊಬ್ಬರಿ 5,708 ಮತಗಳಿಂದ ಜಯ ಸಾಧಿಸಿದರು. 24ನೇ ಸುತ್ತುಕಾಂಗ್ರೆಸ್ ಅಭ್ಯರ್ಥಿ … Continue reading LIVE: ದಾವಣಗೆರೆ ದಕ್ಷಿಣ ಉಪಚುನಾವಣೆ – ಕ್ಷಣ ಕ್ಷಣದ ಲೈವ್ ಅಪ್ಡೇಟ್ಸ್
Copy and paste this URL into your WordPress site to embed
Copy and paste this code into your site to embed