ದಾವಣಗೆರೆ ಸಹಕಾರ ಸಂಘದಲ್ಲಿ ₹1.49 ಕೋಟಿ ವಂಚನೆ ಆರೋಪ: ನಕಲಿ ಸಹಿ, ಖೊಟ್ಟಿ ದಾಖಲೆ ಸೃಷ್ಟಿ
ದಾವಣಗೆರೆಯಲ್ಲಿ ಸಹಕಾರ ಸಂಘದಲ್ಲಿ ₹1.49 ಕೋಟಿ ವಂಚನೆ ಆರೋಪ: ನಕಲಿ ಸಹಿ, ಖೊಟ್ಟಿ ದಾಖಲೆ ಸೃಷ್ಟಿಸಿದ ಆರೋಪ ದಾವಣಗೆರೆ: ನಗರದ ಜಂಗಮ ಸೌಹಾರ್ದ ಸಹಕಾರ ಸಂಘದಲ್ಲಿ ಸದಸ್ಯರ ನಕಲಿ ಸಹಿ ಹಾಗೂ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ₹1.49 ಕೋಟಿ ಹಣ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಜಂಗಮ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ರಾಜಶೇಖರ ಪಿ.ಜೆ. (63) ಅವರು ನೀಡಿದ ದೂರಿನ … Continue reading ದಾವಣಗೆರೆ ಸಹಕಾರ ಸಂಘದಲ್ಲಿ ₹1.49 ಕೋಟಿ ವಂಚನೆ ಆರೋಪ: ನಕಲಿ ಸಹಿ, ಖೊಟ್ಟಿ ದಾಖಲೆ ಸೃಷ್ಟಿ
Copy and paste this URL into your WordPress site to embed
Copy and paste this code into your site to embed