ಜಮೀರ್ ವಿರುದ್ಧ ಗಂಭೀರ ಆರೋಪ: Viral ಆಡಿಯೋ ತನಿಖೆಗೆ ಆಗ್ರಹ

ದಾವಣಗೆರೆ ಉಪಚುನಾವಣೆ ಬಳಿಕ ವೈರಲ್ ಆಡಿಯೋ ಸಂಚಲನ; ಎಫ್‌ಎಸ್‌ಎಲ್ ತನಿಖೆಗೆ ಶಾಸಕ ಸಮರ್ಥ್ ಶಾಮನೂರು ಒತ್ತಾಯ ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್ ಪಕ್ಷದ ಆಂತರಿಕ ರಾಜಕೀಯದಲ್ಲಿ ಹೊಸ ವಿವಾದವೊಂದು ಭುಗಿಲೆದ್ದಿದೆ. ಪಕ್ಷದ ಸೋಲಿಗೆ ಸಂಬಂಧಿಸಿದಂತೆ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಷಡ್ಯಂತ್ರದ ಆರೋಪ ಕೇಳಿಬಂದಿರುವ ಆಡಿಯೋ ಕ್ಲಿಪ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಶಾಸಕ ಸಮರ್ಥ್ … Continue reading ಜಮೀರ್ ವಿರುದ್ಧ ಗಂಭೀರ ಆರೋಪ: Viral ಆಡಿಯೋ ತನಿಖೆಗೆ ಆಗ್ರಹ