ರಾಜಕೀಯದಲ್ಲಿ ಭಾಷೆಗೆ ಮಿತಿ ಬೇಕು: BJP ನಾಯಕರಿಗೆ ಸಚಿವರ ಸಲಹೆ

ದಾವಣಗೆರೆಯಲ್ಲಿ ಚೆಲುವರಾಯಸ್ವಾಮಿ ಕಿಡಿ: “ಕಾಂಗ್ರೆಸ್ ಸರ್ಕಾರ ಕಿತ್ತೊಗಿಯೋಕೆ ಇದು ತುಂಬೆ ಗಿಡನಾ?” ದಾವಣಗೆರೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಾಯಕರಿಂದ ಬರುತ್ತಿರುವ ಟೀಕೆಗಳಿಗೆ ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ತೀವ್ರ ಪ್ರತಿಕ್ರಿಯೆ ನೀಡಿದ್ದು, “ಈ ಸರ್ಕಾರವನ್ನು ಕಿತ್ತೊಗಿಯೋಕೆ ಇದೇನೂ ತುಂಬೆ ಗಿಡನಾ?” ಎಂದು ವಾಗ್ದಾಳಿ ನಡೆಸಿದರು. ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪಚುನಾವಣೆ ಹಿನ್ನೆಲೆ ಬಿಜೆಪಿ ನಾಯಕರು ನೀಡುತ್ತಿರುವ ಹೇಳಿಕೆಗಳನ್ನು ಟೀಕಿಸಿದರು. ಬಿ.ವೈ. ವಿಜಯೇಂದ್ರ, ಆರ್. ಅಶೋಕ್, ಎಚ್.ಡಿ. ಕುಮಾರಸ್ವಾಮಿ, … Continue reading ರಾಜಕೀಯದಲ್ಲಿ ಭಾಷೆಗೆ ಮಿತಿ ಬೇಕು: BJP ನಾಯಕರಿಗೆ ಸಚಿವರ ಸಲಹೆ