ದಾವಣಗೆರೆ: ಆರಂಭದಲ್ಲಿಯೇ ವಿಘ್ನ, ಓಪನ್ ಆಗದ ಸ್ಟ್ರಾಂಗ್ ರೂಮ್!

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ನಗರದ ಹಳೆಯ ಪಿ.ಬಿ.ರಸ್ತೆಯಲ್ಲಿರುವ ಡಿಆರ್ ಆರ್ ಶಾಲೆಯಲ್ಲಿ ಸೋಮವಾರ ನಡೆಯುತ್ತಿದ್ದು, ಸ್ಟ್ರಾಂಗ್ ರೂಂ ಒಪನ್ ಮಾಡಲು ಕೆಲಕಾಲ ಹರಸಹಾಸ ಮಾಡಲಾಯಿತು. ಬೆಳಗ್ಗೆ ಸರಿಯಾಗಿ 7.36ರ ಸುಮಾರಿನಲ್ಲಿ ಜಿಲ್ಲಾ ಚುನಾವಣಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಚುನಾವಣಾಧಿಕಾರಿ ಸಂತೋಷ್ ಕುಮಾರ್, ಚುನಾವಣಾ ವೀಕ್ಷಕರಾದ ಕುಮಾರ್ ರಮಣಿಕಾಂತ್ , ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲ್ ರಾವ್, ಎಸ್ಪಿ ಡಾ.ಎಚ್.ಟಿ.ಶೇಖರ್ ಸಮ್ಮುಖದಲ್ಲಿ ಸ್ಟ್ರಾಂಗ್ ಓಪನ್ ಮಾಡಲು ಚಾಲನೆ ನೀಡಿದರು. ಆದರೆ ಮತಯಂತ್ರಗಳು ಇರುವ … Continue reading ದಾವಣಗೆರೆ: ಆರಂಭದಲ್ಲಿಯೇ ವಿಘ್ನ, ಓಪನ್ ಆಗದ ಸ್ಟ್ರಾಂಗ್ ರೂಮ್!