ನವ ಮಂಗಳೂರು ಬಂದರಿಗೆ ಆಗಮಿಸಿದ ಐಷಾರಾಮಿ ಕ್ರೂಸ್ ಹಡಗು

ಮಂಗಳೂರು: ನವ ಮಂಗಳೂರು ಬಂದರುಗೆ ಪ್ರವಾಸಿ ವರ್ಷದ ಐದನೇ ಹಾಗೂ ಕೊನೆಯ ಐಷಾರಾಮಿ ಕ್ರೂಸ್ ಹಡಗು ‘ಎಂ.ಎಸ್. ಸೆವೆನ್ ಸೀಸ್ ನ್ಯಾವಿಗೇಟರ್’ ಮಂಗಳವಾರ ಭವ್ಯವಾಗಿ ಆಗಮಿಸಿತು. ಬಹಾಮಾಸ್ ಧ್ವಜ ಹೊಂದಿರುವ ಈ ಐಷಾರಾಮಿ ಹಡಗನ್ನು Norwegian Cruise Line ಸಂಸ್ಥೆ ನಿರ್ವಹಿಸುತ್ತಿದ್ದು, ಮಾಲೆ–ಕೊಚ್ಚಿನ್–ಮಂಗಳೂರು–ಗೋವಾ–ಮುಂಬಯಿ ಸಂಪರ್ಕಿಸುವ ಅಂತಾರಾಷ್ಟ್ರೀಯ ಕ್ರೂಸ್ ಮಾರ್ಗದ ಭಾಗವಾಗಿ ಮಂಗಳೂರಿಗೆ ಬಂದಿಳಿದಿದೆ. ಹಡಗಿನಲ್ಲಿ ಒಟ್ಟು 427 ಪ್ರಯಾಣಿಕರು ಹಾಗೂ 372 ಸಿಬ್ಬಂದಿ ಇದ್ದರು. ಹಡಗು ಬಂದರಿಗೆ ಆಗಮಿಸುತ್ತಿದ್ದಂತೆ ಪ್ರವಾಸಿಗರಿಗೆ ಕರಾವಳಿ ಕರ್ನಾಟಕದ ಸಾಂಪ್ರದಾಯಿಕ ಶೈಲಿಯಲ್ಲಿ ಆತ್ಮೀಯ … Continue reading ನವ ಮಂಗಳೂರು ಬಂದರಿಗೆ ಆಗಮಿಸಿದ ಐಷಾರಾಮಿ ಕ್ರೂಸ್ ಹಡಗು