ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಡಿ. 4ರಿಂದ ಕಾರ್ತಿಕ ಲಕ್ಷದೀಪೋತ್ಸವ ಆರಂಭ
ಮಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದ ಲಕ್ಷದೀಪೋತ್ಸವ ಕಾರ್ಯಕ್ರಮ ಡಿ. 4ರಿಂದ ಆರಂಭವಾಗಲಿದ್ದು, ಡಿ. 7ರಂದು ಸರ್ವಧರ್ಮ ಸಮ್ಮೇಳನ ಮತ್ತು ಡಿ. 8ರಂದು ಸಾಹಿತ್ಯ ಸಮ್ಮೇಳನ ನಡೆಯಲಿದೆ. ಡಿ. 7ರಂದು ಸಂಜೆ 5ಗಂಟೆಗೆ ಅಮೃತವರ್ಷಿಣಿ ಸಭಾಭವನದಲ್ಲಿ ಸರ್ವಧರ್ಮ ಸಮ್ಮೇಳನದ 94ನೇ ಅಧಿವೇಶನವನ್ನು ಸಂಸದ ತೇಜಸ್ವಿ ಸೂರ್ಯ ಉದ್ಘಾಟಿಸುವರು. ಬೆಂಗಳೂರಿನ ಅಹಿಂಸಾ ವಿಶ್ವಭಾರತಿ ಮತ್ತು ವಿಶ್ವಶಾಂತಿ ಕೇಂದ್ರದ ಸಂಸ್ಥಾಪಕ ಜೈನಮುನಿ ಆಚಾರ್ಯ ಲೋಕೇಶ ಮುನೀಜಿ ಅಧ್ಯಕ್ಷತೆ ವಹಿಸುವರು. ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಅಸ್ಲಂ ಮಿಯಾ ಮತ್ತು ಮಂಗಳೂರಿನ ಸೇಂಟ್ … Continue reading ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಡಿ. 4ರಿಂದ ಕಾರ್ತಿಕ ಲಕ್ಷದೀಪೋತ್ಸವ ಆರಂಭ
Copy and paste this URL into your WordPress site to embed
Copy and paste this code into your site to embed