ತಾಯಿಯ ಅಂತ್ಯಕ್ರಿಯೆ ಮುಗಿಸಿ ಪರೀಕ್ಷೆ ಬರೆದಿದ್ದ ದಿಶಾ ರಾಜ್ಯಕ್ಕೇ ಫಸ್ಟ್

ದಕ್ಷಿಣ ಕನ್ನಡ: “ಪರೀಕ್ಷೆ ಚೆನ್ನಾಗಿ ಬರಿ ಮಗಳೇ…” ಎಂದು ಬೆನ್ನು ತಟ್ಟಿ ಕಳಿಸಿದ್ದ ತಾಯಿ, ಮಗಳು ಮೂರನೇ ಪರೀಕ್ಷೆ ಬರೆದು ಮನೆಗೆ ಬರುವಷ್ಟರಲ್ಲಿಯೇ ಇಹಲೋಕವನ್ನೇ ತ್ಯಜಿಸಿದ್ದಳು. ಪರೀಕ್ಷೆ ಬರೆದು ಬಂದು ತಾಯಿಯ ಅಪ್ಪುಗೆ ಬಯಸಿದ್ದ ಮಗಳಿಗೆ ಎದುರು ಕಂಡಿದ್ದು, ತಾಯಿಯ ಮೃತದೇಹ. ಮೂರು ಪರೀಕ್ಷೆಗಳನ್ನು ಅತ್ಯುತ್ತಮವಾಗಿ ಬರೆದು ಬಂದ ಮಗಳಿಗೆ ಜಗತ್ತೇ ಮುಳುಗಿ ಹೋದಂತಾಗಿತ್ತು. ಹರಿಸಿದ ತಾಯಿ ಅರ್ಧದಾರಿಯಲ್ಲಿ ಕೈಬಿಟ್ಟು ಹೋದಾಗ ತಾಯಿಯ ಅಂತ್ಯಕ್ರಿಯೆ ಮುಗಿಸಿ ಮುಂದಿನ ಪರೀಕ್ಷೆಗಳನ್ನು ಎದುರಿಸಿದ್ದ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾ … Continue reading ತಾಯಿಯ ಅಂತ್ಯಕ್ರಿಯೆ ಮುಗಿಸಿ ಪರೀಕ್ಷೆ ಬರೆದಿದ್ದ ದಿಶಾ ರಾಜ್ಯಕ್ಕೇ ಫಸ್ಟ್