‘ಹೈರಾಕ್ಸ್’ ಫಿಟ್ನೆಸ್ ಸ್ಪರ್ಧೆ: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅಪರೂಪದ ಸಾಧನೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಹಾಗೂ ಮಂಗಳೂರಿನ ಪ್ರಸಿದ್ಧ ಫಿಟ್ನೆಸ್ ತರಬೇತುದಾರ, ಅಂತಾರಾಷ್ಟ್ರೀಯ ಪವರ್‌ಲಿಫ್ಟರ್ ಪ್ರದೀಪ್ ಕುಮಾರ್ ಆಚಾರ್ಯ ಜೋಡಿ, ಮುಂಬೈನಲ್ಲಿ ನಡೆದ ವಿಶ್ವಪ್ರಸಿದ್ಧ ‘ಹೈರಾಕ್ಸ್’ ಜಾಗತಿಕ ಫಿಟ್ನೆಸ್ ಸ್ಪರ್ಧೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಮುಂಬೈನ ಗೋರೆಗಾಂವ್‌ನ ನೆಸ್ಕೋ ಸೆಂಟರ್‌ನಲ್ಲಿ ಸೆ. 17ರಿಂದ 20ರವರೆಗೆ ನಡೆದ ಸ್ಪರ್ಧೆಯ ಪುರುಷರ ಡಬಲ್ಸ್ ವಿಭಾಗದಲ್ಲಿ ಈ ಜೋಡಿ ಸ್ಪರ್ಧಿಸಿತ್ತು. ಒಟ್ಟು 8 ಕಿ.ಮೀ. ಓಟದೊಂದಿಗೆ 8 ಕಠಿಣ ಫಂಕ್ಷನಲ್ ವ್ಯಾಯಾಮಗಳನ್ನು ಒಳಗೊಂಡ ರೇಸ್ ಅನ್ನು 1 ಗಂಟೆ 39 … Continue reading ‘ಹೈರಾಕ್ಸ್’ ಫಿಟ್ನೆಸ್ ಸ್ಪರ್ಧೆ: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅಪರೂಪದ ಸಾಧನೆ