ಅಸ್ತ್ರ ಲಕ್ಕಿ ಸ್ಕೀಮ್ ವಂಚನೆ: ಕಚೇರಿಗೆ ನುಗ್ಗಿದ ಜನತೆ
ಮಂಗಳೂರು: ನಗರದಲ್ಲಿ ಅಸ್ತ್ರ ಹೆಸರಲ್ಲಿ ಲಕ್ಕಿ ಸ್ಕೀಮ್ ಮಾಡಿ ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದ್ದು, ಅಸ್ತ್ರದ ಲಂಚುಲಾಲ್ ಪತ್ತೆಯಾಗಿದ್ದಾನೆ. ಅಸ್ತ್ರ ಹೆಸರಲ್ಲಿ ಕಳೆದ 3-4 ವರ್ಷಗಳಲ್ಲಿ ಮೂರು ಸೀಸನ್ ಲಕ್ಕಿ ಸ್ಕೀಮ್ ಮಾಡಿದ್ದು ಇದರಲ್ಲಿ ಅಂದಾಜು 50 ಸಾವಿರದಷ್ಟು ಜನರು ತಿಂಗಳ ಕಂತು ಹಣ ಕಟ್ಟಿದ್ದಾರೆ. ಪ್ರತಿ ಸ್ಕೀಮ್ ಮುಕ್ತಾಯದಲ್ಲಿ ಅದೃಷ್ಟ ಸಿಗದ ಎಲ್ಲರಿಗೆ ಹಣ ಹಿಂತಿರುಗಿಸಬೇಕಿದ್ದರೂ, ಏಜಂಟರು ಅವರೆಲ್ಲರನ್ನೂ ಮುಂದಿನ ಸ್ಕೀಮಿಗೆ ಸೇರಿಸಿ ಹಣ ಕಟ್ಟುವಂತೆ ಮಾಡುತ್ತಿದ್ದರು. ಇದೀಗ ಮೂರು ಸೀಸನಲ್ಲಿ ಹಣ ಕಟ್ಟಿದರೂ, … Continue reading ಅಸ್ತ್ರ ಲಕ್ಕಿ ಸ್ಕೀಮ್ ವಂಚನೆ: ಕಚೇರಿಗೆ ನುಗ್ಗಿದ ಜನತೆ
Copy and paste this URL into your WordPress site to embed
Copy and paste this code into your site to embed