ಮನೆಯ ಡೈನಿಂಗ್ ಹಾಲ್‌ಗೆ ನುಗ್ಗಿದ 8 ಅಡಿ ಕಾಳಿಂಗ ಸರ್ಪ
ಸಂ. ಕ. ಸಮಾಚಾರ, ಬೆಳ್ತಂಗಡಿ: ತಾಲೂಕಿನ ನಾವೂರು ಗ್ರಾಮದ ನಿವಾಸಿ ವಿಗ್ರೇಡ್ ಡಿಸೋಜಾ ಅವರ ಮನೆಯ ಡೈನಿಂಗ್ ಹಾಲ್‌ನಲ್ಲಿ ಭಾನುವಾರ ಮಧ್ಯಾಹ್ನ ಸುಮಾರು 8 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ (King Cobra) ಪ್ರತ್ಯಕ್ಷವಾಗಿ ಮನೆಮಂದಿಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾದ ಘಟನೆ ನಡೆದಿದೆ. ಉರಗ ರಕ್ಷಕ ಲಾಯಿಲದ ಸ್ನೇಕ್ ಅಶೋಕ್ ಅವರು ಸಮಯಪ್ರಜ್ಞೆಯಿಂದ ಕಾರ್ಯಾಚರಣೆ ನಡೆಸಿ ಸರ್ಪವನ್ನು ಸುರಕ್ಷಿತವಾಗಿ ರಕ್ಷಿಸಿ ಸಮೀಪದ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ಭಾನುವಾರ ಮಧ್ಯಾಹ್ನ ಮನೆಯ ಸದಸ್ಯರು ತಮ್ಮ ದೈನಂದಿನ … Continue reading ಮನೆಯ ಡೈನಿಂಗ್ ಹಾಲ್‌ಗೆ ನುಗ್ಗಿದ 8 ಅಡಿ ಕಾಳಿಂಗ ಸರ್ಪ
Copy and paste this URL into your WordPress site to embed
Copy and paste this code into your site to embed